Tuesday, July 7, 2020

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಲ್ಲೇಶ್ವರಂ ಕ್ಷೇತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಲ್ಲೇಶ್ವರಂ ಕ್ಷೇತ್ರ ವಾರ್ಡ್ 36 ಮತ್ತಿಕೆರೆ ನೇತಾಜಿ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

Dr. Ashwath Narayan visits eduction institutions in Flanders

The India Platform welcomed Dr. C. N. Ashwath Narayan, Member of Legislative Assembly for Malleshwaram Constituency, Government of Karnataka and Dr. Jayakara Shetty, Managing Trustee of Dr. C.N. Ashwath Narayan Trust,...

PM Narendramodi’s government ensures

PM @narendramodi's government ensures a safe motherhood for women and a better future for the children with schemes like #PMSMA & #LaQshya.

NavaKarnataka

ಇಂದು ತುಮಕೂರು ನಗರ‌ ವಿಧಾನಸಭಾ ಕ್ಷೇತ್ರದ ಸಿದ್ಧಗಂಗಾ ಫಾರ್ಮಸಿ ಕಾಲೇಜಿನಲ್ಲಿ 'ನವಕರ್ನಾಟಕ ಜನಪರಶಕ್ತಿ' ಕಾರ್ಯಕ್ರಮದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು.

ಶ್ರೀ ನವಚೇತನ ಕಲಾ ಸೇವಾ

ಶ್ರೀ ನವಚೇತನ ಕಲಾ ಸೇವಾ ಟ್ರಸ್ಟ್‌ ೪ನೇ ಅಡ್ಡರಸ್ತೆ ತ್ರಿವೇಣಿ ರಸ್ತೆಯಲ್ಲಿಂದು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.